ಶ್ರೀಗಂಧ Srigandha_2.0 | Page 42

ಸ್ಂಹ ರ್ಶ್:- ಈ ರಾಶ್ರ್ವರಿಗೆ ಹೆಚ್ುಚ ಶುಭಫ್ಲಗಳು ಕಂಡು ಬರುವುದಿಲಿ. ಗುರು ಮತುು ಶನಿರ್ ರಾಶ್ ಸಂಚಾರ ಕಾಲಗಳು ಶುಭವಾಗಿಲಿದಿರುವುದರಿಂದ ಕೆಲಸ ಕಾರ್ಯಗಳಲಿಿ ಅಡಚ್ಣೆ ಸಾಧಾರಣ್ ಲಾಭ. ಕುಟುಂಬದಲಿಿ ಕಲಹ, ಮನೆೊೀವಯಥೆ ತಿರುಗಾಟ, ಸೆೀವಕರಿಂದ ಧನಹಾನಿ, ಆರೆೊೀಗಯದಲಿಿ ವಯತಾಯಸ. ಸಕಾಯರಿ ಕೆಲಸಗಳಲಿಿ ಅಲು ಪ್ರಗತಿ, ದ್ಾಯಾದಿ ಕಲಹ ಫ್ಲಗಳಿವೆ. ಕನ್ಯ ರ್ಶ್:- ಈ ರಾಶ್ರ್ವರಿಗೆ ವಷಾಯದಿರ್ಲಿಿ ಉತುಮ ಆರೆೊೀಗಯ ವಸಾರಭರಣ್ ಪಾರಪಿು, ಧಾಮಯ ಕಾರ್ಯಗಳಲಿ ಆಸಕು, ವಯವಹಾರಗಳಲಿಿ ಧನಾಗಮ, ಶುಭಕಾರ್ಯ ರ್ತು ಸಫ್ಲ. ಈ ಶುಭಫ್ಲಗಳು ಉಂಟಾದರೊ ವಷಾಯಅಂತಯದಲಿ ಅನಾರೆೊೀಗಯ, ಧನಹಾನಿ, ಎಲಿ ಕೆಲಸಗಳಲಿಿ ವಿಘು, ಸೆೀವಕ ವಗಯದಿಂದ ತೆೊಂದರೆ, ಮನಃಕೆಿೀರ್, ವಾಯಪಾರದಲಿ ಅಡಚ್ಣೆ ಮದಲಾದ ದುರ್ಫಲಗಳು ಉಂಟಾಗುತುವೆ. ತ್ತಲ್ ರ್ಶ್:- ಈ ರಾಶ್ರ್ವರಿಗೆ ಶನಿರ್ು ವರ್ಯಪ್ೂತಿಯ ಶುಭದ್ಾರ್ಕನಾಗಿದುಾ ವರ್ಯದ ಮಧಯಭಾಗದಿಂದ ವಷಾಯಅಂತಯದವರೆಗೆ ಗುರುವು ಸಹ ಶುಭದ್ಾರ್ಕನಾಗಿರುವುದರಿಂದ ವಾಯಪಾರಗಳಲಿಿ ಧನಲಾಭ, ಕೀತಿಯ ವೃದಿಧ, ಆರೆೊೀಗಯದಲಿಿ ಸುಧಾರಣೆ, ಸಾವಯಜನಿಕ ಕ್ೆೀತರದಲಿಿ ಗೌರವ, ಬಂದು ಮಿತರರಿಂದ ಸಹಾರ್, ಉದ್ೆೊಯೀಗದಲಿ ಪ್ರಗತಿ, ಸೆೀವಕ ವಗಯದವರಿಂದ ಸಹಕಾರ, ಶುಭಕಾರ್ಯ ರ್ತುದಲಿಿ ಅನುಕೊಲ ಮುಂತಾದ ಶುಭ ಫ್ಲಗಳಿವೆ. ವೃಶ್ಿಕ ರ್ಶ್:- ಈ ರಾಶ್ರ್ವರಿಗೆ ಈ ವರ್ಯ ಹೆಚ್ುಚ ಶುಭಫ್ಲಗಳಿರುವುದಿಲಿ. ಗುರು ಮತುು ಶನಿ ಇಬಬರೊ ಉತುಮ ಫ್ಲದ್ಾರ್ಕವಾಗಿಲಿದಿರುವುದರಿಂದ, ಸಥಳ ಬದಲಾವಣೆ, ಅಧಿಕ ತಿರುಗಾಟ, ಪ್ರಯಾಣ್ದಲಿಿ ತೆೊಂದರೆ, ಧನವಯರ್, ಮಿತರ ದ್ೆೊರೀಹ, ದ್ಾಯಾದಿಗಳಲಿಿ ಕಲಹ, ವಾಯಪಾರ - ಉದ್ೆೊಯೀಗಗಳಲಿಿ ನರ್ಟ, ಸಕಾಯರಿ ಕೆಲಸಗಳಲಿ ತೆೊಂದರೆ, ಮದಲಾದ ಅಶುಭ ಫ್ಲಗಳಿವೆ. 42