ವಷಷ ಭವಿಷಯ
ಮೋಷ ರ್ಶ್:- ಈ ವರ್ಯ ಈ ರಾಶ್ರ್ವರಿಗೆ ಮಿಶರ ಫ್ಲ ಕಂಡುಬರುವುದು. ವಷಾಯದಿಯಿಂದ ಅಕೆೊಟೀಬರ್ ವರೆಗೊ ಗುರುವು ಶುಭದ್ಾರ್ಕನಾಗಿರುವುದರಿಂದ ಆರೆೊೀಗಯದಲಿಿ ಸುಧಾರಣೆ, ಕೆೈ ಹಾಕದ ಕೆಲಸ ಕಾರ್ಯಗಳಲಿಿ ಅಭಿವೃದಿಧ, ಬಂದು ಮಿತರರ ಸಹಾರ್ ಕುಟುಂಬದಲಿಿ ಸೌಖ್ಯ, ಆರ್ಥಯಕ ಪ್ರಿಸಿಥತಿ ಸುಧಾರಣೆ ಮದಲಾದ ಶುಭಫ್ಲಗಳನುು ನಿರಿೀಕ್ಷಿಸಬಹುದ್ಾದರೊ ಈ ವರ್ಯ ಪ್ೂತಿಯ ಶನಿರ್ು ಅಶುಭದ್ಾರ್ಕನಾಗಿರುವುದರಿಂದ ಕೆಲಸ ಕಾರ್ಯಗಳಲಿಿ ಅಡಚ್ಣೆ, ಕುಟುಂಬದಲಿಿ ಅನಾರೆೊೀಗಯ, ವಾಯಪಾರದಲಿಿ ತೆೊಂದರೆ, ಮನಸಿಾಗೆ ನೆಮಮದಿ ಇಲಿದಿರುವುದು ಮದಲಾದ ಫ್ಲಗಳು ಕಂಡು ಬರುತುವೆ.
ವೃಷಭ ರ್ಶ್:- ಈ ವರ್ಯ ಈ ರಾಶ್ರ್ವರಿಗೆ ಶನಿರ್ು ಅಶುಭದ್ಾರ್ಕನಾಗಿರುವುದರಿಂದಲೊ ಗುರುವು ವಷಾಯದಿರ್ಲಿಿ ಅರ್ುಟ ಫ್ಲದ್ಾರ್ಕನಾಗಿಲಿದಿರವುದರಿಂದ ಕುಟುಂಬದಲಿಿ ತೆೊಂದರೆ, ಬಂದು ಮಿತರರಲಿಿ ವಿರೆೊೀಧ, ಪ್ರಸಥಳ ವಾಸ ವೃಥಾ ತಿರುಗಾಟ, ಖ್ಚ್ುಯ, ಸಕಾಯರಿ ಕೆಲಸಗಳಲಿಿ ವಿಘು, ಹಣ್ಕಾಸಿನ ಅಡಚ್ಣೆ, ವರ್ಯದ ಉತುರಾಧಯದಲಿಿ ಆರೆೊೀಗಯದಲಿಿ ಸುಧಾರಣೆ, ಯಾವಹಾರಗಳಲಿಿ ಸಿಲು ಮಟ್ಟಟನ ಪ್ರಗತಿ, ಕಾರ್ಯಗಳಲಿಿ ಅನುಕೊಲ, ಧನಾಗಮ, ಸತಾೆರ್ಯ ಸಿದಿಾ ಹಿೀಗೆ ಮುಂತಾದ ಉತುಮ ಫ್ಲಗಳಿವೆ.
ಮಿಥತನ ರ್ಶ್:- ಈ ವರ್ಯ ಈ ರಾಶ್ರ್ವರು ಹೆಚ್ುಚ ಶುಭಫ್ಲ ನಿರಿೀಕ್ಷಿಸಲಾರಿರಿ. ವಷಾಯದಿರ್ಲಿಿ ಆರೆೊೀಗಯ ಸುಧಾರಣೆ, ಬಂದು ಮಿತರರ ಸಹಾರ್, ಸನಾಮನ, ಕುಟುಂಬದಲಿಿ ಹಿತಕರ ವಾತಾವರಣ್, ಸಜೆನ ಸಹವಾಸದಿಂದ ಕೀತಿಯ, ಸಕಾಯರಿ ವಯವಹಾರಗಳಲಿಿ ಪ್ರಗತಿ ಕಂಡು ಬಂದರೊ ಫ್ಲಗಳಿಲಿ. ವಷಾಯಂತಯದಲಿಿ ವಯರ್ಯ ಧನಹಾನಿ, ವಯವಹಾರಗಳಲಿಿ ತೆೊಂದರೆ, ಬಂದು ಮಿತರರಲಿಿ ವಿರಸ, ಅನಾರೆೊೀಗಯ, ಮನೆೊೀವಯಥೆ ಮದಲಾದ ಅಶುಭ ಫ್ಲಗಳಿವೆ.
ಕಕ್ಷಟಕ ರ್ಶ್:- ಈ ರಾಶ್ರ್ವರಿಗೆ ಆರಂಭದಲಿಿ ಕರ್ಟ ಅನವಶಯಕ ತಿರುಗಾಟ, ವಾಯಪಾರದಲಿಿ ಸಾಧಾರಣ್ ಲಾಭ, ಕುಟುಂಬದಲಿಿ ನೆಮಮದಿ ಇರುವುದಿಲಿ, ಎಲಾಿ ಕಾರ್ಯಗಳಲೊಿ ವಿಘು ಫ್ಲಗಳು ಕಂಡುಬಂದರೊ, ಶನಿರ್ು ವರ್ಯ ಪ್ೂತಿಯ ಶುಭದ್ಾರ್ಕನಾಗಿರುವುದರಿಂದ ಹಾಗು ವರ್ಯದ ಉತುರಾಧಯದಿಂದ ಗುರುವು ಶುಭಫ್ಲದ್ಾರ್ಕನಾಗಿರುವುದರಿಂದ ಧನಾಗಮ, ವಾಯಪಾರದಲಿಿ ಲಾಭ, ಬಂದು ಮಿತರರ ಸಹಾರ್, ಸಾವಯಜನಿಕ ಕ್ೆೀತರದಲಿಿ ಗೌರವ, ಉತುಮ ಆರೆೊೀಗಯ, ವಿವಾಹ ಕಾರ್ಯಗಳಲಿಿ ರ್ಶಸುಾ ಮುಂತಾದ ಫ್ಲಗಳಿವೆ.
41