ಶ್ರೀಗಂಧ Srigandha_2.0 | Page 43

ಧನತ ರ್ಶ್:- ಈ ರಾಶ್ರ್ವರಿಗೆ ವರ್ಯದ ಮಧಯಭಾಗದವರೆಗೆ ಗುರು ಶುಭದ್ಾರ್ಕನಾಗಿರುವುದರಿಂದ ರ್ತು ಕಾರ್ಯದಲಿಿ ಸಫ್ಲ, ಆರೆೊೀಗಯ ಸುಧಾರಣೆ, ಬಂದು ಮಿತರರಿಂದ ಸಹಾರ್, ವಿವಾಹ ಮಂಗಳ ಕಾರ್ಯಗಳು ನಡೆರ್ುವುದು. ಸಾವಯಜನಿಕ ಕ್ೆೀತರದಲಿಿ ಗೌರವ, ಸತೆಮಯದಲಿಿ ಆಸಕು ಮದಲಾದ ಫ್ಲಗಳಿವೆ. ಆನಂತರ ವಷಾಯಅಂತಯದವರೆಗೊ ಸಕಾಯರಿ ಕೆಲಸಗಳಲಿಿ ಅಡಚ್ಣೆ, ಸಥಳ ಬದಲಾವಣೆ, ಬಂದು ಮಿತರರ ವಿರೆೊೀಧ, ಮನೆೊೀವಯಥೆ, ವೃಥಾ ಅಲೆದ್ಾಟ, ದ್ಾಯಾದಿ ಕಲಹ, ಸಲಿದ ಅಪ್ವಾದ ಮದಲಾದ ಅಹುಭ ಫ್ಲಗಳಿವೆ.
ಮಕರ ರ್ಶ್:- ಈ ರಾಶ್ರ್ವರಿಗೆ ಈ ವರ್ಯವು ಶನಿರ್ು ಅಶುಭದ್ಾರ್ಕನಾಗಿದುಾ, ಗುರು ವರ್ಯದ ಮಧಯದವರೆಗೊ ಉತುಮ ಫ್ಲದ್ಾರ್ಕನಾಗಿಲಿದಿರುವುದರಿಂದ ವಷಾಯದಿರ್ಲಿಿ ಮನಸಿಾಗೆ ನಾನಾ ರಿೀತಿರ್ ಚಿಂತೆ, ಕಾರ್ಯ ಸಾಧನೆಗೆ ತಿರುಗಾಟ, ವಾಯಪಾರದಲಿಿ ಸಾಧಾರಣ್ ಪ್ರಗತಿ, ದುರ್ಟರ ಸಹವಾಸ ಬಂದು ಮಿತರರ ವಿರೆೊೀಧ ಕಾರ್ಯಗಳು ಉಂಟಾಗುತುದ್ೆ. ವರ್ಯದ ಉತುರಾಧಯದಲಿಿ ನೆಮಮದಿರ್ ವಾತಾವರಣ್, ಆರೆೊೀಗಯ ಸುಧಾರಣೆ ರ್ತು ಕಾಯಾಯನುಕೊಲ, ಮಂಗಳ ಕಾರ್ಯಗಳು ನಡೆರ್ುವಿಕೆ, ಬಂದು ಮಿತರರ ಸಹಾರ್, ಗೌರವ ಪಾರಪಿು ಮದಲಾದ ಶುಭ ಫ್ಲಗಳಿವೆ.
ಕತಂಭ ರ್ಶ್:- ಈ ರಾಶ್ರ್ವರಿಗೆ ಈ ವರ್ಯ ಗುರುವು ವಷಾಯದಿರ್ಲಿಿ ಶುಭದ್ಾರ್ಕನಾಗಿದುಾ, ಶನಿ ವರ್ಯ ಪ್ೂತಿಯ ಶುಭ ಫ್ಲ ನಿೀಡುವುದರಿಂದ ಆರೆೊೀಗಯ ಸುಧಾರಣೆ, ಪ್ುಣ್ಯಕ್ೆೀತರ ದಶಯನ, ಕೃಷ್ಟರ್ಲಿಿ ಉತುಮ ಫ್ಲ, ಸಕಾಯರಿ ಕೆಲಸಗಳಲಿಿ ಪ್ರಗತಿ, ಸಿಥರಾಸಿು ಪಾರಪಿು, ಶುಭಕಾರ್ಯ ನಡೆರ್ುವಿಕೆ, ಬಂದು ಮಿತರರ ಸಹಾರ್, ಆರ್ಥಯಕ ಸಿಥತಿ ಸುಧಾರಣೆ ಮುಂತಾದ ಫ್ಲಗಳಿವೆ. ವರ್ಯದ ಉತುರಾಧಯದಲಿಿ ಕಾರ್ಯಸಾಧನೆಗೆ ತಿರುಗಾಟ, ಅಧಿಕ ಧನವಯರ್, ಬಂದು ಮಿತರರ ವಿರೆೊೀಧ ಅಲು ಧನಾಗಮ ಚಿಂತೆ ಮದಲಾದ ಫ್ಲಗಳಿವೆ.
ಮಿೋನ್ ರ್ಶ್
:- ಈ ರಾಶ್ರ್ವರಿಗೆ ಈ ವರ್ಯ ಗುರುವು ಉತುರಾಧಯದಲಿಿ ಶುಭದ್ಾರ್ಕನಾಗಿದುಾ, ಶನಿ ವರ್ಯಪ್ೂತಿಯ ಅಶುಭಕಾರ್ಕನಾಗಿರುವುದರಿಂದ, ವಷಾಯದಿರ್ಲಿಿ ಅನಾರೆೊೀಗಯ, ಕಾರ್ಯಸಾಧನೆಗೆ ಅಧಿಕ ಶರಮ, ದುರ್ಟ ಸಹವಾಸ, ಧನಹಾನಿ, ಮನಸಿಗೆ ಚಿಂತೆ, ಸಕಾಯರಿ ಕೆಲಸಗಳಲಿಿ ಅಡಚ್ಣೆ, ಬಂದು ಮಿತರರ ವಿರೆೊೀಧ ಮದಲಾದ ಫ್ಲಗಳಿವೆ. ವರ್ಯದ ಉತುರಾಧದಲಿಿ ವಾಯಪಾರದಲಿಿ ಪ್ರಗತಿ, ಕೆಲಸ ಕಾರ್ಯಗಳಲಿಿ ಸಿಲು ಮಟ್ಟಟನ ರ್ಶಸುಾ, ಆರ್ಥಯಕ ಪ್ರಿಸಿಥತಿ ಸುಧಾರಣೆ, ಸಕಾಯರಿ ಕೆಲಸಗಳಲಿಿ ಪ್ರಗತಿ, ಶುಭಕಾರ್ಯ ರ್ತು ಸಫ್ಲ, ಮದಲಾದ ಸಾಧಾರಣ್ ಫ್ಲಗಳಿವೆ.
43