ಶ್ರೀಗಂಧ Srigandha_2.0 | Page 15

ಅದರಲಿಿ ಎಲಿ ಟೆಂಟ್ಟನ ಸಾಮಾನು ಮತುು ಅಡುಗೆ ಸಾಮಾನುಗಳನುು ರ್ೆೊೀಡಿಸಿ ಬೆಳಗೆೆಯೆೀ ಅವರನುು ಹೆೊರಡಿಸಿದ್ೆವು. ನಂತರ ಉಳಿದವರೆಲಿ ಅವರವರ ಕಾರುಗಳಲಿಿ ಉಳಿದ ಸಾಮಾನು ಸರಂರ್ಾಮುಗಳ ರ್ೆೊತೆ ಮಧಾಯಹು ಸುಮಾರು ೧೨ ರ ಹೆೊತಿುಗೆ ಹೆೊರಟೆವು. ಸುಮಾರು ೧ ಘಂಟೆ ೩೫ ನಿಮಿರ್ ಪ್ರಯಾಣ್ದ ಬಳಿಕ ನಾವು ಲಾರೆಲ್ ಹಿಲ್ ಸೆಟೀರ್ಟ್ ಪಾಕ್ಯ ತಲುಪಿದ್ೆವು. ಆಗಲೆೀ ರಾಮದ್ಾಸ್ ಮರ್ಯ ಮತುು ಅವರ ತಂಡ ಅಲಿಿಗೆ ಬಂದು ಟೆಂರ್ಟ್ ಹಾಕಲು ಎಲಿ ತಯಾರಿ ಮಾಡಿಕೊಳುೆತಿುದಾರು. ಸಮರ್ ಕಳೆದಂತೆ ಎಲಿ ತಂಡದವರೊ ಒಬೆೊಬಬಬರಾಗಿ ಬರತೆೊಡಗಿದರು. ಅಲಿಿ ನಾವು ಆರ್ುಾಕೆೊಂಡಿದುಾ ಗೊರಪ್ ಕಾಯಂಪ್ ರ್ಾಗ. ಬಹಳ ದಿನಗಳಿಂದ ಆ ರ್ಾಗ ಯಾರೊ ಉಪ್ಯೀಗಿಸಿರಲಿಲಿ ಎಂದ್ೆನಿಸುತುದ್ೆ. ದಟಟ ಅರಣ್ಯದ ಮಧೆಯ ಸುಮಾರು ೫೦ x ೧೦೦ ಅಡಿ ಅಳತೆರ್ ರ್ಾಗದಲಿಿ ನಾವು ನಮಮ ಟೆಂರ್ಟ್ ಗಳನೊು ಹಾಕಕೆೊಳೆಬೆೀಕತುು. ಆ ರ್ಾಗದ ಸುತುಲೊ ಕಾಡಿತುು ಮತುು ಮರಗಳ ಮಧೆಯಯೆೀ ನಮಗೆ ಟೆಂರ್ಟ್ ಹಾಹಿಕೆೊಳೆಲು ಅವಕಾಶವಿತುು. ಎಲಿ ತಂಡದವರು ತಮಮ ತಮಮ ಟೆಂರ್ಟ್ ಹಾಕಕೆೊಳುೆವಲಿಿ ನಿರತರಾಗಿದಾರು. ಅದರಲಿಿ ಸಾಕರ್ುಟ ಜನ ಹೆೊಸಬರಾಗಿದಾರಿಂದ ಟೆಂರ್ಟ್ ಹಾಕಕೆೊಳೆಲು ಪ್ರದ್ಾಡುತಿುದಾದುಾ ಸಾಮಾನಯ ದೃಶಯವಾಗಿತುು. ಆಗಲೆೀ ಹೆೀಳಿದಂತೆ ನಮಮ ತಂಡದಲಿಿ ಸುಮಾರು ೧೫ ಕುಟುಂಬಗಳಿದಾವು. ಅದರಲಿಿ ಸಾಕರ್ುಟ ಜನ ಪ್ರಿಚಿತರಾಗಿದಾರೊ ಕೆಲವರು ಹೆೊಸಬರಾಗಿದಾರು. 15