ಎಲಿ ವಯೀಮಾನದವರೊ ಆ ತಂಡದಲಿಿದಾರು. ಹಿರಿರ್ರಾದ ಡಾ|| ಲಿಂಗಣ್ು ಅವರ ಕುಟುಂಬ, ಹೆೊಸಬರಾದ ಸಂತೆೊೀಷ್
ಪಾಟ್ಟೀಲ್ ಅವರ ಕುಟುಂಬ, ಭಾರತದಿಂದ ಬಂದಿದಾ ಅವರ ಅತೆು ಮಾವ ಹಿೀಗೆ... ಎಲಿರೊ ಉತುಾಕದಿಂದ ಅದರಲಿ
ಭಾಗವಹಿಸಿದಾರು. ಸುಮಾರು ೫ ಘಂಟೆರ್ ಹೆೊತಿುಗೆ ಒಂದು ಕಡೆ ಟೆಂಟುಗಳೆಲಿ ತಯಾರಾಗಿದಾರೆ ಮತೆೊುಂದು ಕಡೆ ಮಕೆಳು
ಆಡಲು ಶಟಲ್ ಬಾಯಡಿಮಂಟನ್ ನೆರ್ಟ್ ತಯಾರಾಗಿತುು. ಪ್ರಸನು ಮಹಿಷ್ಟರ್ವರು ರಾತಿರರ್ ಅಡುಗೆ ತಯಾರಿರ್ಲಿಿ ಮಗುರಾಗಿದಾರು.
ಆಗ ರಾಮದ್ಾಸ್ ಮರ್ಯರವರು ಮಕೆಳ ಒಂದು ತಂಡ ರಚ್ನೆ ಮಾಡಿ ಟೆರಕೆಂಗ್ ಹೆೊೀರಾಡಲು ತಯಾರಾದರು. ಮಕೆಳೆಲಿರೊ
ಸಾಲು ಸಾಲಾಗಿ ರಾಮದ್ಾಸ್ ಮರ್ಯ ಅವರನುು ಹಿಂಬಾಲಿಸಿದರು. ಅದ್ೆೊಳೆೆೀ ಈ ಕಂದರಿ ರ್ೆೊೀಗಿರ್ನುು ಇಲಿಗಳು
ಹಿಂಬಾಲಿಸಿದಂತಿತುು. ಆ ಸಾಲಿನ ಕೆೊನೆರ್ಲಿಿ ಪ್ೀರ್ಕರು ಮಕೆಳನುು ಕೊಡಿ ಕೆೊಂಡರು.
16