“ಯುಗಾದಿ” ಆಚರಣ ಯ ಉದ ದೇಶ
ನಾವು ವರ್ಯಪ್ೂತಿಯ ಒಂದಲಿ ಒಂದು ಹಬಬವನುು ಮಾಡುತಿುರುತೆುೀವೆ. ವರ್ಯದ ಮೊದಲನೆರ್ ಹಬಬವೆಂದರೆ ರ್ುಗಾದಿ.
“ರ್ುಗಾದಿ” ಎಂದರೆ ವರ್ಯದ ಮೊದಲನೆರ್ದು ಎಂದರ್ಯ.
ನಮಮಲ್ಲಿ ಮುಖ್ಯವಾಗಿ “ಚಂದರಮಾನ”, “ಸೌರಮಾನ” ವೆಂದು ಎರಡು ಪ್ದಧತಿ ಇದೆ. ಚಂದರನ ಗತಿರ್ ಆಧಾರದಿಂದ ಲ್ೆಕಕ
ಹಾಕುವ ರಿೀತಿ ಚಂದರಮಾನ. ಸ ರ್ಯನಗತಿರ್ನುವ ಲಂಬಿಸಿದ ಲ್ೆಕಕ ಸೌರಮಾನ. ಚಂದರಮಾನದಲ್ಲಿ ಚೆೈತರ-ವೆೈಶಾಕ ಮುಂತಾದ 12
ತಿಂಗಳುಗಳು. ಸೌರಮಾನದಲ್ಲಿ ಮೀರ್-ವೃರ್ಭ ಮೊದಲ್ಾದ 12 ಮಾಸಗಳು. ಚಂದರಮಾನದ ಪ್ರಕಾರ ವರ್ಯ ಶುರುವಾಗುವುದು
“ಚೆೈತರ”ದ ಮೊದಲನೆೀ ದಿನದಿಂದ. ಸೌರಮಾನದ ಪ್ರಕಾರ ಮೀರ್ದ ಮೊದಲ್ಲನಿಂದ ವಷಾಯರಂಭ. ನಮಮಲ್ಲಿ ಈ ಎರಡ
ಪ್ದಧತಿ
ಪ್ರಚಲ್ಲತದಲ್ಲಿದಾರ ಕನಾಯಟ್ಕದಲ್ಲಿ ವಿಶೆೀರ್ವಾಗಿ ಚಂದರಮಾನ ವರ್ಯದ ಆಚರಣೆಯೀ ರ ಢಿರ್ಲ್ಲಿದೆ.
4