ಶ್ರೀಗಂಧ Srigandha_2.0 | Seite 9

ಇದು ಒಂದು ಆಯಾಮವಾದರೆ, ಇನೆೊುಂದು ಆಯಾಮ, "ತಾನು ಎಲಿಿಂದ ಬಂದಿರುವೆ ಎಂದು ತಿಳಿದಿದಾರೆ ಮಾತರ ನಾನು ಮುಂದ್ೆ ಎಲಿಿಗೆ ಹೆೊೀಗಬೆೀಕು ಎನುುವುದರ ಅರಿವಿರುತುದ್ೆ". ಒಂದು ಶಾಲೆರ್ಲಿಿ ನಮಗೆ ವಿದ್ೆಯ, ಜ್ಞಾನ ಮಾತರ ಸಿಗುತುದ್ೆ, ಆದರೆ ಒಬಬ ಪ್ರಿಪ್ೂಣ್ಯ ವಯಕುಯಾಗಲು ಬೆೀಕರುವ ಮೌಲಯಗಳು ನಮಗೆ ಸಿಗುವುದು ಕುಟುಂಬದಿಂದ ಮಾತರ. ಈ ಮೌಲಯಗಳು ನಮಮ ಮುಂದಿನ ಭವಿರ್ಯವನುು ಮತುು ಒಂದು ಸಮಾಜದ ಭವಿರ್ಯ ರೊಪಿಸುವಲಿಿ ಮಹತಿದ ಪಾತರ ವಹಿಸುತುವೆ. ಒಂದು ಕುಟುಂಬದಲಿಿ ಹಿಂದಿನ ತಲೆಮಾರಿನವರು ಪಾಲಿಸಿ, ಉಳಿಸಿ, ಬೆಳಸಿದ ಈ ಮೌಲಯಗಳು ಹೆಚ್ುಚ ಪ್ರಮುಖ್ವಾಗುತುವೆ. ನಾವು ಒಬಬ ಪ್ರಿಪ್ೂಣ್ಯ ವಯಕುಯಾಗಲು ಈ ಜ್ಞಾನದ ಅರಿವು ಅತಿೀ ಅವಶಯಕ. ಹಾಗಾಗಿ ಕೆೀವಲ ಹಿಂದಿನ ತಲೆಮಾರಿನವರ ಹೆಸರು ತಿಳಿರ್ುವುದರ ರ್ೆೊತೆಗೆ ಅವರ ಜೀವನ ಕರಮ, ಶ್ಸುು , ಸಾಧನೆಗಳು, ಸಮಾಜಕೆೆ ಅವರ ಕೆೊಡುಗೆ ಹಿೀಗೆ... ಇವೆಲಿದರ ಬಗೆೆ ತಿಳಿದು ನಾವು ಅವುಗಳನುು ನಮಮ ಜೀವನದಲಿಿ ಅಳವಡಿಸಿಕೆೊಂಡು ರ್ಶಸಿಿಯಾಗಲು ಸಹಕಾರಿಯಾಗುತುದ್ೆ. ಸರಿ ಹಾಗಾದರೆ, ಈಗ ನಮಮ ಪ್ೂವಯಜರ ಬಗೆ ತಿಳಿರ್ಬೆೀಕೆಂದರೆ ಏನು ಮಾಡಬೆೀಕು? ಹೆೀಗೆ ಮಾಹಿತಿ ಕಲೆ ಹಾಕಬೆೀಕು? ಯಾರನು ಕೆೀಳಬೆೀಕು? ಹಿೀಗೆ ಪ್ರಶೆುಗಳ ಸರಣಿಗೆ ಕೆೊನೆಯೆೀ ಇಲಿ . ಇಲಿಿ ಎಲ ಪ್ರಶೆುಗಳಿಗೆ ಉತುರ ಹುಡುಕುವುದು ಕರ್ಟ ಸಾಧಯ. ಏಕೆಂದರೆ, ಸಾಮಾನಯವಾಗಿ ಹಿಂದಿನ ಕಾಲದಲಿ ಯಾರು ಮಾಹಿತಿರ್ ದ್ಾಖ್ಲೆ ಇಡುತಿುರಲಿಲಿ , ನಾವು ಹೆಚ್ುಚ ಎಂದರೆ ನಮಮ ತಂದ್ೆರ್ವರನು ಕೆೀಳಬಹುದು ಅರ್ವಾ ನಮಮ ಅಜೆನವರನುು ಕೆೀಳಬಹುದು. ಅವರ ಬಳಿ ಮಾಹಿತಿ ಇದಾರೆ ನಮಮ ಪ್ುಣ್ಯ ಇಲಿವೆಂದರೆ ನಮಮ ತನಿಖ್ೆ ಅಲಿಿಗೆೀ ನಿಂತು ಬಿಡುತುದ್ೆ. ಇನುು ಒಂದು ಹೆರ್ೆೆ ಮುಂದ್ೆ ಹೆೊೀದರೆ, ನಮಮ ಪ್ೂವಯಜರು ಇದಾ ಊರು ಯಾವುದು ಎಂದು ತಿಳಿದು ಅಲಿಿಗೆೀ ಹೆೊೀಗಿ ಇನುು ಹೆಚಿಚನ ಮಾಹಿತಿ ಕಲೆ ಹಾಕಬಹುದು. ಇನುು ಹೆಚ್ುಚ ಆಸಕು ಇದಾರೆ, ಅವರ ಬಗೆೆ ಯಾವುದ್ಾದರೊ ದ್ಾಖ್ಲೆ ಇದಾರೆ ಕಲೆ ಹಾಕಬಹುದು . ಈ ರಿೀತಿ ಮಾಹಿತಿ ಕಲೆ ಹಾಕಬೆೀಕಾದ್ಾಗ ನಮಗೆ ಒಂದು ಅಂಶ ಗಮನಕೆೆ ಬರುತುದ್ೆ, ಏನೆಂದರೆ, ನಾವು ಒಂದು ತಲೆಮಾರಿನವರೆಗೆ ಮಾಹಿತಿ ಕಲೆ ಹಾಕಬಹುದು ಆದರೆ ಅವರ ನಂತರದ ತಲೆಮಾರಿನ ಬಗೆೆ ಮಾಹಿತಿ ಇರುವುದಿಲಿ. ಏಕೆಂದರೆ ಅವರು ಬೆೀರೆ ಯಾವುದ್ೆೊೀ ರ್ಾಗದಿಂದ ವಲಸೆ ಬಂದಿರುತಾುರೆ ಮತುು ಅಲಿಿರ್ವರೆಗೆ ಮಾತರ ನಮಗೆ ಮಾಹಿತಿ ಸಿಗುತುದ್ೆ. 9