ಶ್ರೀಗಂಧ Srigandha_2.0 | Page 25

ಅತಿೀಯಾಗಿ ತಿಂದರೆ ಅಮೃತವೂ ವಿರ್ವಾಗುತುದ್ೆ ಎನುುವಂತೆ ಅವುಗಳಲಿಿ ಅತಿೀ ಹೆಚಿಚನ ಕಾಯಲೆೊರಿ ಇರುತುದ್ೆ, ಹಾಗಾಗಿ ಸರಿಯಾದ ಪ್ರಮಾಣ್ದಲಿಿ ತಿನುುವುದು ಒಳೆೆರ್ದು. ಮಕೆಳಲಿಿ ಅತಿೀ ಚಿಕೆ ವರ್ಸಿಾನಲಿಿ ಈ ಅಭಾಯಸ ಪಾರರಂಭಿಸಿದರೆ ಅವರಿಗೆ ಈ ನರ್ಟ್ಾ ಅಲಜಯ ಬರುವುದಿಲಿ. ಮಾಂಸಾಹಾರ ಸೆೀವಿಸುವವರಿಗೆ, ಮಿೀನು ಒಂದು ಒಳೆೆರ್ ಆಹಾರ. ಮಿೀನುಗಳಾದ ಸಾಲಮನ್, ಹೆರಿರಂಗ್, ಸಾಡಿಯನ್ಾ, ಟೊಯನ, ಲೆೀಕ್ ಟೌರರ್ಟ್ ಮತುು ಮಾಯಕೆರೆಲ್ ಗಳಲಿಿ ಒಮೀಗಾ - ೩ ಫಾಯಟ್ಟ ಆಸಿಡ್ಸಾ ಹೆೀರಳವಾಗಿ ಸಿಗುತುವೆ. ಒಂದು ವೆೀಳೆ ನಿೀವು ಸಸಾಯಹಾರಿಗಳಾಗಿದಾರೆ, ಈ ಫ್ರಶ್ ಆಯಿಲ್ ಮಾತೆರಗಳನುು ನಿರಂತರವಾಗಿ ಸೆೀವಿಸಬಹುದು. ನಿಮಮ ಆಹಾರದಲಿಿ ಈ ವಿಟಮಿನ್ ಗಳಾದ A,D,E ಮತುು K ಹಾಗೊ ಪ್ರೀಟ್ಟೀನೆಳ ಪ್ರಮಾಣ್ ಸಮವಾಗಿರುವಂತೆ ಎಚ್ಚರವಹಿಸಿ.ಸಸಾಯಹಾರಿಗಳಾಗಿದಾರೆ, ಈ ಫ್ರಶ್ ಆಯಿಲ್ ಮಾತೆರಗಳನುು ನಿರಂತರವಾಗಿ ಸೆೀವಿಸಬಹುದು. ನಿಮಮ ಆಹಾರದಲಿಿ ಈ ವಿಟಮಿನ್ ಗಳಾದ A,D,E ಮತುು K ಹಾಗೊ ಪ್ರೀಟ್ಟೀನೆಳ ಪ್ರಮಾಣ್ ಸಮವಾಗಿರುವಂತೆ ಎಚ್ಚರವಹಿಸಿ. ವ್ಯಯ್ಮ ಕನಿರ್ೆವೆಂದರೊ ವಾರಕೆೆ ಮೊರು ದಿನ ೩೦ ನಿಮಿರ್ಗಳ ವರೆಗೆ ವಾಯಯಾಮ ಮಾಡಬೆೀಕು. ನಿಮಮ ಆರೆೊೀಗಯವನುು ಕಾಪಾಡಲು ಇದು ತುಂಬಾ ಪ್ರಿಣಾಮಕಾರಿ. ಇದು AMD ರ್ನುು ತಡೆರ್ಲು ಸಹಾರ್ ಮಾಡುತುದ್ೆ. ಹಾಗೆಯೆೀ ನಿಮಗೆ ವರ್ಸಾಾದಂತೆ ನಿಮಮ ದ್ೆೀಹ ತನು ಶಕುರ್ನುು ಕಳೆದುಕೆೊಳುೆತುದ್ೆ. ನಿರಂತರ ವಾಯಯಾಮ ಮಾಡುವುದರಿಂದ ದ್ೆೀಹವನುು ಶಕುರ್ುತವಾಗಿಡಬಹುದು. ಪ್ರತಿೀ ದಿನ ನಡೆರ್ಬೆೀಕು. ನಡೆರ್ುವುದು ಬಹಳ ಒಳೆೆರ್ ಮತುು ಆರೆೊೀಗಯಕಾರಿ ಹವಾಯಸ. ರ್ೆೊತೆಗೆ ಜಮ್ ನಲಿಿ ವಾಯಯಾಮ ಮಾಡುವುದರಿಂದ ದ್ೆೀಹದ ಸಮತೆೊೀಲನ ಕಾಪಾಡಿಕೆೊಳೆಬಹುದು. ಈ ವಾಯಯಾಮದಿಂದ ನಿಮಮ ಮದುಳಿಗೆ ಮತು ಹೃದರ್ಕೆೆ ಹೆಚ್ುಚ ಅನುಕೊಲವಾಗುತುದ್ೆ. ಸತರಕ್ಷಿತ್ ಆಹ್ರ ತಮಮ ದಿನನಿತಯದ ಚ್ಟುವಟ್ಟಕೆಗಳಲಿಿಯೆೀ ಲಕ್ಾಂತರ ಜನ ತಮಮ ದೃಷ್ಟಟರ್ನುು ಕಳೆದುಕೆೊಂಡಿದ್ಾಾರೆ. ಅದರಲೊಿ ಅಪಾರ್ಕಾರಿ ವಾತಾವರಣ್ದಲಿಿ ಕೆಲಸ ಮಾಡುವವರು ಹೆಚಿಚನ ಎಚ್ಚರಿಕೆ ವಹಿಸಬೆೀಕು. ಉದ್ಾಹರಣೆಗೆ, ಕೆಮಿಕಲ್ ಕಾಖ್ಾಯನೆಗಳಲಿಿ ಕೆಲಸ ಮಾಡುವವರು, ಮರಗೆಲಸ ಮಾಡುವವರು, ಕಬಿಬಣ್ದ ಕಾಖ್ಾಯನೆಗಳಲಿಿ ಕೆಲಸ ಮಾಡುವವರು ತಮಮ ಕಣ್ುುಗಳನುು ರಕ್ಷಣೆ ಮಾಡಿಕೆೊಳೆಲು ಅಮರಿಕನ್ ನಾಯರ್ನಲ್ ಸಾಟಾಂಡಡ್ಸಾಯ ಇನಿಾಿಟೊಯರ್ಟ್ (ANSI) ದಿಂದ ಮಾನಯತೆ ಮಡೆದಿರುವ ಸುರಕ್ಷತಾ ಸಾಧನಗಳನುು ಬಳಸಬೆೀಕು. ಸಾಮಾನಯವಾಗಿ ಹೆೊರಗಡೆ ಕೆಲಸ ಮಾಡುವವರಿಗೆ ಅತಿಯಾದ ಸೊರ್ಯನ ಬಿಸಿಲಿನಿಂದ ಕಣಿುನ ಪ್ರೆ ಮತುು ಕಾನಿಯಯಾ ಸಂಭಂದಿಸಿದ ಖ್ಾಯಿ ಲೆಗಳು ಬರಬಹುದು. ಅತಿೀ ನೆೀರಳೆ ಕರಣ್ಗಳಿಂದ ನಿಮಮ ಕಣ್ುುಗಳನುು ರಕ್ಷಿಸಲು ಸೊಕುವಾದ ಕನುಡಕಗಳನುು ಮತುು ಸರಿಯಾದ ಟೆೊೀಪಿಗಳನುು ಬಳಸಿ ಸೊರ್ಯನಿಂದ ನಿಮಮ ಕಣ್ುುಗಳನುು ರಕ್ಷಿಸಿ. ನಿಯಮಿತ್ ಕಣ್ಣಿನ ಪರಿೋಕ್ಷೆ ನಿರ್ಮಿತವಾಗಿ ನಿೀವು ನಿಮಮ ಕಣಿುನ ಪ್ರಿೀಕ್ೆ ಮಾಡಿಸಿ ಕೆೊಳೆಬೆೀಕು. ನಿಮಮ ಕಣ್ುುಗಳಲಿಿ ಯಾವುದ್ೆೀ ನೊಯನತೆಗಳಿಲಿದಿದಾರೊ ಪ್ರಿೀಕ್ೆರ್ನುು ಮಾಡಿಸಿಕೆೊಳಿೆ. ಸಾಮಾನಯವಾಗಿ ವೆೈದಯರು ಕೆಲವು ರೆೊೀಗಗಳನುು ಮುಂಚಿತವಾಗಿಯೆೀ ಪ್ರಿೀಕ್ೆ ಮಾಡಿ ರೆೊೀಗನಿಣ್ಯರ್ ಮಾಡುತಾುರೆ. ಇದರಿಂದ ರೆೊೀಗವನುು ಮುಂಚಿತವಾಗಿ ತಡೆರ್ಲು ಸಹಕಾರಿಯಾಗುತುದ್ೆ. ನಿಮಮ ಕಣ್ುುಗಳಲಿಿ ಯಾವುದ್ೆೀ ರಿೀತಿರ್ ತೆೊಂದರೆ ಇದಾರೆ ತಕ್ಷಣ್ ಕಣಿುನ ವೆೈದಯರನುು ಸಂಪ್ಕಯಸಿ. ಸುಮಾರು ೧೯ನೆ ಶತಮಾನದವರೆಗೆ ಒಬಬ ಸಾಧಾರಣ್ ಮನುರ್ಯನ ವರ್ಸುಾ 30-35 ವರ್ಯಗಳಿರುತಿದಾರಿಂದ, ನಮಮ ಕಣ್ುುಗಳು ಕೊಡ ಅಷೆಟೀ ವರ್ಯಗಳ ಕಾಲ ಆರೆೊೀಗಯಕರವಾಗಿ ಕೆಲಸ ಮಾಡುವಂತೆ ವಿಕಾಸನಗೆೊಂಡವು. ಆದರೆ ಈಗ, ಮಾನವ ಉನುತಿಗೆೊಂದು, ಉತುಮವಾದ ಚಿಕತಾಾಲರ್ಗಳು, ಹಾಗು ಆರೆೊೀಗಯಕರವಾದ ಜೀವನದಿಂದ ಸುಮಾರು 90-100 ವರ್ಯ ಬದುಕುವುದು ಸಾಧಾರಣ್. ಇದರಿಂದ ನಮಮ ಕಣ್ುುಗಳ ಮೀಲೆ ಒತುಡ ಹೆಚಾಚಗಿ 50-60 ವರುರ್ದ ನಂತರ ನಾನಾ ರ್ರದ ತೆೊಂದರೆಗಳು ನಮಮ ಕಣ್ುುಗಳನುು ಕಾಡಲು ಶುರು ಮಾಡುತುವೆ. ಇವುಗಳ ಬಗೆೆ ಕಾಳಜ ವಹಿಸಿ ಚಿಕೆವರಾಗಿದ್ಾಾಗಿನಿಂದಲೆೀ ನಾವು ನಮಮ ಕಣ್ುುಗಳನುು ಆರೆೈಕೆ ಮಾಡಿಕೆೊಂಡಲಿಿ ನಮಮ ಇಳಿವರ್ಸಿಾನಲಿಿ ಕೊಡ ಒಳೆೆರ್ ದೃಷ್ಟಟಶಕುರ್ನುು ಪ್ಡೆರ್ಲು ಸಾಧಯ. ಇದರ ಬಗೆೆ ಹೆಚಿಚನ ಮಾಹಿತಿಗಾಗಿ https://nei.nih.gov/health ಅನುು ಸಂಪ್ಕಯಸಿ. 25