ಸಂಗಮ ಕಾಯಂಪಿಂಗ್
ಲೆೋಖಕರತ : ನವಿೋನ ಹನತಮ್ನ್
ಲ್ರೆಲ್ ಹಿಲ್ ಸೆಟೋಟ್ ಪ್ರ್ಕಷ
ಪ್ರತಿೀ ವರ್ಯ ಸಂಗಮ ಪಿಟಾಬಗ್ಯ ಕನುಡ ಕೊಟದ ವತಿಯಿಂದ ಸಾಕರ್ುಟ ಕಾರ್ಯಕರಮಗಳನುು ಹಮಿಮಕೆೊಳೆಲಾಗುತುದ್ೆ. ರ್ುಗಾದಿ,
ಸೆೊುೀರ್ಟ್ಾಯ ಡೆೀ, ಪಿಕುಕ್, ದಿೀಪಾವಳಿ ಹಿೀಗೆ... ನಾವು ಪ್ರತಿೀ ವರ್ಯ ಎಲಿ ಕಾರ್ಯಕರಮಗಳಿಗೆ ಹೆೊೀಗಿದಾರೊ ಕಾಯಂಪಿಂಗ್ ಗೆ
ಹೆೊೀಗಲು ಆಗಿರಲಿಲಿ. ಆದರೆ ಈ ಬಾರಿ ಕಾಯಂಪಿಂಗ್ ಗೆ ಹೆೊೀಗಲೆೀ ಬೆೀಕೆಂದು ಕಾತರದಿಂದ ಕಾರ್ುತಿುರುವಾಗಲೆೀ ನಮಗೆ,
ಆಗುಸ್ಟ ೧೩ ರಂದು ಲಾರೆಲ್ ಹಿಲ್ ಸೆಟೀರ್ಟ್ ಪಾಕುಯಲಿಿ ಕಾಯಂಪಿಂಗ್ ಆಯೀಜಸಿದಾರ ಬಗೆೆ ತಿಳಿಯಿತು. ನಾವು ಸಂಭರಮದಿಂದ
ಹೆೊೀರಾಡಲು ತಯಾರಿ ಮಾಡಿಕೆೊಂಡೆವು. ನನಗೆ ಪ್ರತಿೀ ಹೆೊಸ ರ್ಾಗಕೆೆ ಹೆೊೀಗುವಾಗಲೊ ಅದರ ಬಗೆೆ ಮುಂಚಿತವಾಗಿ
ತಿಳಿರ್ುವುದು ಒಂದು ಹವಾಯಸ. ಅದರಂತೆ ಲಾರೆಲ್ ಹಿಲ್ ಸೆಟೀರ್ಟ್ ಪಾಕ್ಯ ಬಗೆೆ ತಿಳಿಯೀಣ್ವೆಂದು ಗೊಗಲ್ ಮಾಡಿದ್ಾಗ ಅದರ
ಬಗೆೆ ಸಾಕರ್ುಟ ಕುತೊಹಲಕಾರಿ ವಿರ್ರ್ಗಳು ತಿಳಿಯಿತು.
ಲಾರೆಲ್ ಹಿಲ್ ಸೆಟೀರ್ಟ್ ಪಾಕ್ಯ ಇದು ಸುಮಾರು ೪೦೬೨ ಎಕರೆ ಪ್ರದ್ೆೀಶದಲಿಿ ವಿಸಾುರವಾಗಿ ಹರಡಿರುವ ದಟಟ ಅರಣ್ಯದಿಂದ
ಕೊಡಿದ ಪ್ರದ್ೆೀಶ. ಇದು ಸೆೊಮಸೆಯರ್ಟ್ ಕೌಂಟ್ಟರ್ ವಾಯಪಿುಗೆ ಬರುತುದ್ೆ. ಇದು ವಿಧ ವಿಧದ ಪಾರಣಿ ಮತುು ಪ್ಕ್ಷಿ ಸಂಕುಲಗಳಿಗೆ
ಆಶರರ್ ತಾಣ್ವಾಗಿದ್ೆ. ಈ ಕಾಡಿನ ವಿಶೆೀರ್ತೆ ಏನೆಂದರೆ ಇದು ಸಂಪ್ೂಣ್ಯ ಮಾನವ ನಿಮಿಯತ ಕಾಡು. ದುರಾಸೆಗಾಗಿ
ಪ್ರಿಸರವನುು ನಾಶಮಾಡುವುದನುು ನಾವು ಸಾಕರ್ುಟ ಬಾರಿ ಕೆೀಳಿದ್ೆಾ ೀವೆ ಆದರೆ ಅರ್ುಟ ದ್ೆೊಡಡಪ್ರಮಾಣ್ದಲಿಿ ಅರಣ್ಯವನುು
ನಿಮಿಯಸಿದ ಕಥೆರ್ನುು ನಾನು ಎಲೊಿ ಕೆೀಳಿರಲಿಲಿ. ಮನುರ್ಯ ಎರ್ುಟ ವಿನಾಶಕಾರಿಯೀ ಅಷೆಟೀ ರಚ್ನಾತಮಕವಾಗಿರ್ೊ ಕೆಲಸ
ಮಾಡಬಲಿ ಎನುುವುದಕೆೆ ಇದು ಉದ್ಾಹರಣೆಯಾಗಿ ನಿಲುಿತುದ್ೆ. ಆದರೆ ಸುಮಾರು ೧೯ ನೆೀ ಶತಮಾನದಲಿಿ ಈ ಪ್ರದ್ೆೀಶ ಹಿೀಗೆ
ಇರಲಿಲಿ. ಇಲಿಿ ನೆೈಸಗಿಯಕವಾಗಿ ದಟಟವಾದ ಕಾಡಿತುು ಆದರೆ ಆ ಕಾಲದ ಮರಗಳ ಅವಶಯಕತೆಗಾಗಿ ಅತಿೀ ವೆೀಗವಾಗಿ ಅರಣ್ಯ
ನಾಶವಾಯಿತು. ಕೆಲವೆೀ ದಶಕಗಳಲಿಿ ದಟಟವಾಗಿದಾ ಈ ಕಾಡು ಬೆೊೀಳು ಬೆೊೀಳಾಗಿ ಕಾಣ್ಲಾರಂಭಿಸಿತು. ಇದರ ಪ್ರಿಣಾಮವಾಗಿ
ಇಲಿಿ ನಿೀರಿನ ಮೊಲಗಳೆಲಿ ಬತಿು ಹೆೊೀಗಿ ಇಲಿಿ ಆಶರರ್ ಪ್ಡೆದಿರುವ ಜೀವಸಂಕುಲಗಳೆಲಿ ನಾಶವಾಗಿ ಹೆೊೀದವು. ನಂತರ ಜೊಲೆೈ
೧, ೧೯೩೫ ರಲಿಿ ಈ ಪ್ರದ್ೆೀಶವನುು ಸೆಟೀರ್ಟ್ ಪಾಕ್ಯ ಎಂದು ಘೊೀಷ್ಟಸಲಾಯಿತು. ರ್ೆೊತೆಗೆ ಈ ಅರಣ್ಯ ಪ್ರದ್ೆೀಶದ ಮರು
ನಿಮಾಯಣ್ಕೆೆ ಅಲಿಿರ್ ಸಥಳಿೀರ್ರನೆುೀ ಬಳಸಿಕೆೊಳೆಲಾಯಿತು. ಪ್ರತಿೀ ಗಿಡಗಳನುು ನೆಟುಟ ನಿೀರುಣಿಸಿ ಪ್ೀಷ್ಟಸಲಾಯಿತು. ಅನೆೀಕ
ಜಲ ಮೊಲಗಳನುು ಪ್ುನನಿಯಮಾಯಣ್ ಮಾಡಿ ಸುಮಾರು ೬೩ ಎಕರೆ ಪ್ರದ್ೆೀಶದಲಿಿ ಒಂದು ದ್ೆೊಡಡ ಕೆರೆರ್ನುು ನಿಮಾಯಣ್
ಮಾಡಲಾಯಿತು. ಅದಕೆೆ ಒಂದು ಅಣೆಕಟಟನುು ಕಟಟಲಾಯಿತು. ಅಲಿಿ ಬರುವ ವಿೀಕ್ಷಕರಿಗೆ ತಂಗುದ್ಾಣ್ಗಳು, ಕಾಯಂಪಿಂಗ್
13