Udaygiri House Magazine | Página 20
ತಾಯಿಯಮಹತ್ವ
ನಮಗೆ ಜನ್ಮ
ನೀಡಿದವಳುತಾಯಿ,
ನಾವುಭೂಮಿಗೆಬಂದ ಮೇಲೆ
ರಕ್ಷಿಸುವಳು
ತಾಯಿ,
ನಮಗೆ ನೋವಾದಾಗಅಳುವವಳು ತಾಯಿ,
ನಾವುಬಿದ್ದಾಗ
ಏಳಿಸುವಳುತಾಯಿ,
ಅನ್ನ
ಉಣಿಸುವವಳುತಾಯಿ.
ನಮ್ಮ
ಬಗ್ಗೆ
ಕನಸನ್ನು
ಹೊತ್ತವಳು
ತಾಯಿ,
ನಾವುನಕ್ಕಾಗ
ನಕ್ಕು,ಅತ್ತಾಗ
ರಮಿಸುವವಳುತಾಯಿ,
ನಾವೆಅವಳ ಉಸಿರು,
ನಾವೆಅವಳ ಜೀವ,
ನಾವೆಅವಳ ಕನಸು,
ತಾಯಿಯೇನಮ್ಮ
ಜೀವಧ್ವನಿ.
ತಪ್ಪು
ಮಾಡಿದಾಗತಿಳಿಸಿಬುದ್ದಿ
ಹೇಳುವಳು ತಾಯಿ,
ವಿದ್ಯೆ-ಬುಧ್ಧಿ
ಹೇಳಿಕೊಡುವವಳುತಾಯಿ,
ತಾಯಿಯೇಮೊದಲಗುರು,
ತಾಯಿಯೇನಮ್ಮ
ಪಾಲಿನಭಾಗ್ಯದೇವತೇ,
ತಾಯಿಯೆನಮ್ಮ
ಸರ್ವಸ್ವ.
-ಅಭಿಷೆಕ್ಬಿ.ಬಿ
1 | Page