ಶ್ರೀಗಂಧ Srigandha_2.0 | Page 36

ಸಂಗಮ ಸಂಭರಮ - ಸಂತೆೊೀಷ್ ಪಾಟ್ಟೀಲ್ "ಸಂಗಮ, ಸಂಗಮ, ಅನುರಾಗ ತಾಳ ಸಂಗಮ ..." ಈ ಪ್ರಸಿದಧ ಕನುಡ ಚಿತರಗಿೀತೆ ಸಾಲು ಪ್ುಟಟಣ್ು ಕಣ್ಗಾಲ್ ಅವರ ನಾಗರ ಹಾವು ಚಿತರದುಾ. ಈ ಹಾಡು ನನಗೆ ಸಂಗಮ ಎಂಬ ಹೆಸರು ಕೆೀಳಿದ ಕೊಡಲೆೀ ನೆನಪಾಗುತುದ್ೆ. ಒಂದ್ೆೀ ಬಾರಿ ಅಲಿ ಬಾರಿ ಬಾರಿ, ಈ ಪ್ದ ಕೆೀಳಿದ್ಾಗಲೆಲಿ ಸಂಗಮ ಎಂಬ ಸಂಘಟನೆರ್ ಪ್ರಿಚ್ರ್ವಾದ್ಾಗಲೊ ಈ ಹಾಡು ನೆನಪಾಗದ್ೆ ಉಳಿರ್ಲಿಲಿ. ಈ ಸಂಘಟನೆರ್ ಒಡನಾಟ, ಅದರ ವಿಶ್ರ್ಟತೆರ್ು ನನಗೆ ಯಾವಾಗಲೊ ಸಂತೆೊೀರ್ವನುುಂಟುಮಾಡುತುದ್ೆ. ಸಂಗಮ ಒಂದು ಕನುಡ ಸಂಘ. ಅಮೀರಿಕ ಎಂದು ಹೆಸರು ಕೆೀಳಿದ ಕೊಡಲೆೀ ನನಗೆ "ಅಕೆ" - ಅಖಿಲ ಕನಾಯಟಕ ಕನುಡಿಗರ ಸಂಘ ನೆನಪಾಗುತುದ್ೆ. ಅಂತಹುದ್ೆೀ ಕನುಡ ಹಾಗು ಕನುಡಿಗರ ಪ್ರವಾಗಿ ಕೆಲಸ ಮಾಡುವ ಒಂದು ಸಂಘ ಸಂಸೆಥ "ಸಂಗಮ". ಕನುಡ ನಾಡು, ನುಡಿ, ಸಂಸೃತಿರ್ನುು ಎತಿು ಹಿಡಿರ್ುವ ಕೆಲಸವನುು ಈ ಸಂಘ ಮಾಡುತುದ್ೆ. ಅಮರಿಕಾಗೆ ವಲಸೆಗೆಂದ್ೆೊೀ, ಕೆಲಸದ ನಿಮಿತವಾಗಿಯೀ, ಬಂದು ಬಳಗದವರನುು ಭೆೀಟ್ಟ ಮಾಡುವ ಸಲುವಾಗಿಯೀ ಬರುವ ಲಕ್ಾಂತರ ಕನುಡಿಗರಿಗೆ ತನುದ್ೆೀ ನಾಡು ನೆಲದ ಹುರುಪ್ು, ಹರುರ್ ಹಾಗು ತನು ತಾಣ್ವನುು ಮರೆರ್ದ್ೆ ನೆನಪಾಗಿಡಲೊ, ಸದ್ಾ ಅಚ್ಚ ಹಸಿರಾಗಿರುವಂತೆ ಈ ಸಂಘಟನೆ ಕೆಲಸ ಮಾಡುತುದ್ೆ. ತನುದ್ೆೀ ಆದ ವಿಶ್ರ್ಟ ಶೆೈಲಿರ್ಲಿಿ ಕನಾಯಟಕದಿಂದ ಬಂದ ಎಲಿ ಕನುಡಿಗರನೊು ಒಟುಟಗೊಡಿಸಿ ಪ್ರವಾಸಕೆೆಂದು ಕರೆದುಕೆೊಂಡು ಹೆೊೀಗುತುದ್ೆ. ಅಲಿದ್ೆ ಯೀಗ ಶ್ಬಿರ, ಹಬಬ ಹರಿದಿನಗಳನುು ಕನುಡದ ಸಂಸೃತಿರ್ಂತೆ ಆಚ್ರಿಸುತುದ್ೆ. ಅಲಿಿ ಎಲಿ ಕನುಡಿಗರೊ ರ್ಾತಿ-ಭೆೀದ, ಮೀಲು ಕೀಳೆಂಬ ಭಾವನೆಗಳನುು ಮರೆತು, ಎಲಿರೆೊಡನೆ ಬೆರೆತು ಸಂತೆೊೀರ್ದಿಂದ ಸಂಭರಮಿಸುತಾುರೆ. ಅಮರಿಕಾದ ರಮಣಿೀರ್ ಪ್ರಕೃತಿರ್ ತಾಣ್ಗಳಲಿಿ ಬಿಡಾರ ಬಿಟುಟ, ತಾವು ತಂದ ಅಡುಗೆ ಸಾಮಾಗಿರಗಳೆ್ ಂದಿಗೆ ಎಲಿರೊ ಕೊಡಿ ಅಡುಗೆ ಮಾಡಿ, ಬಡಿಸಿ, ತಿಂದು, ಸಿಚ್ಛಂದವಾಗಿ ನಲಿದು ಆಡುತಾುರೆ. ಯಾವ ವಯೀಮಿತಿ ಇಲಿದ್ೆ ಮಕೆಳಿಂದ ಹಿಡಿದು ವರ್ಸೆರವರೆಗೊ ಇಲಿಿ ಕೊಡಿ, ಆಡಿ, ನಲಿರ್ಬಹುದು. ಇಂತಹ ಒಂದು ಸದ್ಾವಕಾಶ ನನು ಪಾಲಿಗೊ ಒಲಿಯಿತು. ನನು ಅತೆು, ಮಾವ, ಹೆಂಡತಿ ಮತುು ಮಗ ಕನಾಯಟಕದಿಂದ ಬಂದಿದಾರಿಂದ ಅವರನುು ಸಂಗಮ ಸಂಸೆಥಯಿಂದ ಇಂತಹದ್ೆೊಂದು ಪ್ರವಾಸಕೆೆ ಕರೆದುಕೆೊಂಡು ಹೆೊೀದ್ೆನು. ಲಾರೆಲ್ ಹಿಲ್ ಪಾಕ್ಯ ಎಂಬ ಪಾಕ್ಯ ಗೆ ಈ ಸಂಘಟನೆಯಿಂದ ಒಂದು ಚಿಕೆ ಹಾಗು ಚೆೊಕೆ ಪ್ರವಾಸವನುು ಕೆೈಗೆೊಳೆಲಾಯಿತು. ಈ ಪ್ರವಾಸದಲಿಿ ಅನೆೀಕ ಚ್ಟುವಟ್ಟಕೆಗಳನುು ಹಮಿಮಕೆೊಳೆಲಾಯಿತು. ನಾವೆಲಿರೊ ನಲಿದು ಕೊಡಿ ಸಂತೆೊೀರ್ಪ್ಟೆಟವು. ಬೆಳಗಿನಿಂದ ಸಂರ್ೆರ್ವರೆಗೊ ಸಮರ್ ಕಳೆದದ್ೆಾೀ ತಿಳಿರ್ಲಿಲಿ. ಸಂರ್ೆಯಾಗುತುಲೆೀ ಆ ಮಬುಬಗತುಲಿನಲಿಿ, ಬೆಳಕನಲಿಿ ಕಂಡ ಪ್ರಕೃತಿರ್ ಸೌಂದರ್ಯವು ಕಳೆಗುಂದುತು ಬಂದರೊ ಆಕಾಶದಲಿಿ ಕಂಡ ಸಾವಿರಾರು ನಕ್ಷತರಗಳು ಮತುು ಕಾಯಂಪ್ ಫೆೈರ್ ಬೆಂಕರ್ ಬೆಳಕನಲಿಿ ನಾವಿದಾ ಸುತುಮುತುಲಿನ ಪ್ರಕೃತಿರ್ ಸೌಂದರ್ಯವು ಸೊರ್ಯ ಸೊಸಿದ ಹೆೊಂಗಿರಣ್ದ ಹೆೊಳಪಿನಂತೆ, ಚಿನುದ ಕಾಂತಿರ್ಂತೆ ರಂಗೆೀರುತಾು ಹೆೊೀಯಿತು. ಸಮರ್ದ ಪ್ರಿವೆ ಇಲಿದ್ೆ ನಕುೆ ನಲಿದು ಹಾಡಿ ಕುಣಿದು ದಣಿದಿದಾ ದ್ೆ ೀಹ ಹಾಗು ಮನಸುಗಳು ಪ್ರಫುಲಿತೆರ್ನುು ಕಂಡಿತು. ಇಂತಹ ಅವಕಾಶವನುು ಕಲಿುಸಿಕೆೊಟಟ ಸಂಗಮ ಸಂಸೆಥಗೆ ಋಣಿಯಾಗಿ ನಾನು ಅದ್ೆೀ ಪ್ುಟಟಣ್ು ಕಣ್ಗಾಲ್ ರವರ 'ಸಂಗಮ ...' ಹಾಡಿನ ಸಾಲನುು ಸಾಲವಾಗಿ ಪ್ಡೆದು ಈ ಪ್ುಟಟ ಕವಿತೆರ್ನುು ರಚಿಸಿದ್ೆಾೀನೆ, ಸಂಗಮ ಸಂಗಮ ಕನುಡಿಗರ ಸಂಭರಮದ ಸಂಗಮ ಪ್ರಕೃತಿರ್ ರಮಾಯ ತಾಣ್ ಸವಿ ಉಣ್ಬಡಿಸಿದ ಸಂಗಮ ಮನಸುಾ ಮಧುರವಾಗಿ ಮಿಡಿರ್ುವಂತೆ ಮಾಡಿದ ಸಂಗಮ ನಿಮಮ ಯೀಜನೆಗಳು ಅತುಯತುಮ ಕನುಡಿಗರನುು ಒಟುಟಗೊಡಿಸುವ ನಿಮಮ ಪ್ರಿಶರಮ ತರಲಿ ಎಲಿ ಕನುಡಿಗರ ಮನಸಿಾಗೆ ಸಂಭರಮ ನಿಮಿಮ ಯೀಜನೆಗಳ ದ್ಾರಿರ್ು ಯಾವಾಗಲೊ ಆಗಿರಲಿ ಸುಗಮ. 36