ಶ್ರೀಗಂಧ Srigandha_2.0 | Page 33

ಡ್|| ಕೆ. ಎಸ್. ಶತಭ್ರತ್ "ಹೊೋಂ ಸ್ವೋಟ್ ಹೊೋಂ" ನಿಂದ ದೂರ ಇರಬೆೋಕ್ದ್ಗ ...! ಮ ನೆ" ಎಂಬ ಶಬಾ ಕೆೀಳಿದರೆ ಮನಸುಾ ಭಾವುಕವಾಗುತುದ್ೆ. ಮನೆ ಎನುುವಂರ್ದುಾ ಕೆೀವಲ ಇಟ್ಟಟಗೆ ಮರಳಿನಿಂದ ಕಟ್ಟಟದ ಕಟಟಡ " ಅಲಿ. ಹೆೊರ ಜಗತಿುನಲಿಿ ಏನೆೀ ಮಸುಕು ಹಾಕಕೆೊಂಡಿದಾರೊ, ಮನೆಯೆಂಬುದು ನಾವು ವಾಸವಾಗಿರುವ ಸಥಳ, ಸುರಕ್ೆರ್ ಭಾವನೆ ತಂದುಕೆೊಡುವ ಬೆಚ್ಚನೆರ್ ಗೊಡು. ಅದಕೆೆ ತಾನೆೀ, “Home Sweet Home” ಎನುುವುದು. ಇಂತಹ ಮನೆರ್ನುು ಬಿಟುಟ ಹೆೊರಗಿರಬೆೀಕಾದ ಪ್ರಿಸಿಥತಿ ಬಂದರೆ? ಹೌದು, ಬಾಲಯ ಕಳೆದು, ಹರೆರ್ದ ಏರುಪೆೀರುಗಳೆ್ ಂದಿಗೆ ಗುದ್ಾಾಡಿ, ಗೆದುಾ, ದಿಿತಿೀರ್ ಪ್ರಿೀಕ್ೆರ್ಲಿಿ ಒಳೆೆರ್ ಅಂಕ ಪ್ಡೆದು ಮುಂದಿನ ಓದಿಗಾಗಿ ಹಾಸೆಟಲ್ ಸೆೀರುವ ಸಮರ್. ರ್ಟಟನೆ "ಹೆೊೀಂ ಸಿಕೆುಸ್" ಕಾಣಿಸಿಕೆೊಳುೆತುದ್ೆ. ಇನುು ಕೆಲವು ಮಕೆಳು ಹೆೈಸೊೆಲ್ ಸಮರ್ದಲೆಿೀ ಹಾಸೆಟಲ್ ಸೆೀರಬಹುದು. ಮುಂದಿನ ಓದಿಗಾಗಿ, ಜೀವನಕಾೆಗಿ ಮನೆಯಿಂದ ಹೆೊರಗೆ ಹೆೊೀಗುವುದು ಬೆಳವಣಿಗೆರ್ ಒಂದು ಮೈಲುಗಲೆಿೀ. ಆದರೆ ವಿದ್ಾಯರ್ಥಯ ಸಮರ್ದಲೆಿೀ ಹಾಸೆಟಲ್ ಸೆೀರಬೆೀಕಾದ್ಾಗ, "ಹೆೊೀಂ ಸಿಕೆುಸ್" ಎಲಿರನೊು ಕಾಡುತುದ್ೆ. ಆದರೆ ಕೆಲವರಿಗೆ ಇದು ಅತಿೀಯಾಗಿ ಸಮಸೆಯಯಾಗಬಹುದು. ಹೊೋಂ ಸ್ಕೆೆೆಸ್್ ಎಂದರೆೋನತ? ಮನೆ/ಕುಟುಂಬದವರಿಂದ (Attachment objects) ದೊರ ಇರಬೆೀಕಾದ ಸಂದಭಯಗಳಲಿಿ ಅರ್ವಾ ದೊರ ಇರಬೆೀಕಾದ ಯೀಚ್ನೆಗಳಿಂದ ಉಂಟಾಗುವ ಆತಂಕ/ಬೆೀಸರ/ಭಾವನೆಗಳಿಗೆ “ಹೆೊೀಂ ಸಿಕೆುಸ್” ಎನುಬಹುದು. ಮನೆರ್ ಪ್ರಿಸರದ ಬಗೆೆ, ತಂದ್ೆ -ತಾಯಿರ್ ಬಗೆೆ, ಪಿರೀತಿ ಪಾತರರ ಬಗೆೆ, ಮನೆರ್ ಅಡುಗೆರ್ ಬಗೆೆ, ಮನೆಗೆ ವಾಪ್ಸಾಾಗುವ ಬಗೆೆ, ಮತೆು ಮತೆು ನೆನಪ್ುಗಳು ಕಾಡುತುವೆ. ಕೆಲವು ಬಾರಿ, ಹೆೊೀಂ ಸಿಕೆುಸ್ ನಿಂದ್ಾಗಿ ವತಯನಾ ಸಮಸೆಯಗಳು, ನಿದ್ಾರ ಆಹಾರ ಸಮಸೆಯಗಳು, ದ್ೆೈಹಿಕ ಸಮಸೆಯಗಳ್ ಕಾಣಿಸಬಹುದು. ವರ್ಯಗಟಟಲೆ, ಕುಟ್ಟಂಬದವರೆೊಂದಿಗೆ ಒಟ್ಟಟಗೆ ಊಟ ಮಾಡಿ, ಕರ್ಟ ಸುಖ್ಗಳನುು ಹಂಚಿಕೆೊಂಡು ಇದುಾ, ತಟಟನೆ ಈ ಮನೆ/ಪಿರೀತಿ ಪಾತರರಿಂದ ದೊರಇರಬೆೀಕಾದ ಪ್ರಿಸಿಥತಿ ಬಂದ್ಾಗ, ಅಲಿ, ಆ ದೊರ ಇರಬೆೀಕೆಂಬ ಯೀಚ್ನೆ ಬಂದರೆೀ ಎಂರ್ವರಿಗೊ "ಹೆೊೀಂ ಸಿಕೆುಸ್" ಸಿಲುಮಟ್ಟಟಗೆ ಆಗುವುದು ಸಹಜ. 33