ಶ್ರೀಗಂಧ Srigandha_2.0 | Page 3
04-21-2018
ಸಂಪ್ದಕಿೋಯ
ಉಂಡತ ನೂರಡಿ ಎಣ್ಣಸ್ | ಕೆಂಡಕೆೆ ಕೆೈ ಕ್ಸ್ |
ಗಂಡತ ಮೋಲ್ಗಿ ಮಲಗಿದನತ ವೆೈದಯನ |
ಗಂಡ ಕ್ಣಯಯ ಸವಷಜ್ಞ ||
"ವಾಕ್ ಎ ಮೈಲಿ ಆಫ್ಟರ್ ಎ ಮಿೀಲ್" ಎಂಬ ನಾಣ್ುುಡಿರ್ಂತೆ ಊಟ ಮಾಡಿದ ಮೀಲೆ ನಡೆರ್ುವುದು ಒಳೆೆರ್ದು,
ಎಂಬುದನುು
ಹಲವು
ವೆೈದಯಕೀರ್
ಸಂಶೆ ೀಧನೆಗಳು
ತಿಳಿಸಿಕೆೊಟ್ಟಟವೆ,
ಅದನೆುೀ
ಸವಯಜ್ಞನೊ
ಹೆೀಳಿದ್ಾಾನೆ."ಆರೆೊೀಗಯವೆೀ ಭಾಗಯ" ನಾವು ನಮಮ ಜೀವನದಲಿಿ ಎಷೆಟೀ ರ್ಶಸಿಿಯಾದರೊ, ಒಳೆೆರ್ ಆರೆೊೀಗಯ
ಹೆೊಂದಿಲಿವೆಂದರೆ ಎಲಿವೂ ವಯರ್ಯವೆೀ. ಒಳೆೆರ್ ಆರೆೊೀಗಯ ನಮಗೆ ಯಾರಿಂದಲೊ ಉಡುಗೆೊರೆಯಾಗಿ ಸಿಗುವುದಿಲಿ,
ನಮಮ ನಿತಯ ಜೀವನ ಕರಮ, ನಮಮ ಆಹಾರ ಪ್ದಧತಿ ಮತುು ನಮಮ ಹವಾಯಸಗಳು ನಮಮ ಉತುಮ ಆರೆೊೀಗಯದ
ಗುಣ್ಮಟಟವನುು ನಿಧಯರಿಸುತುವೆ. ನಮಮ ಅತಿಯಾದ ವೆೀಗದ ಜೀವನದಲಿಿ, ಸುಲಭವಾಗಿ ನಾವು ನಮಮ ಆರೆೊೀಗಯಕೆೆ
ಮಾರಕವಾದ ಅಭಾಯಸಗಳನುು ರೊಡಿಸಿಕೆೊಳುೆತೆುೀವೆ ಅರ್ವಾ ನಮಗೆ ಎಷೆೊಟೀ ಬಾರಿ ಸರಿಯಾದ ಮಾಹಿತಿ
ಇರುವುದಿಲಿ. ಈ ರಿೀತಿ ಸರಿಯಾದ ಮಾಹಿತಿ ನಿೀಡಿ ನಮಮ ಓದುಗರನುು ಎಚ್ಚರಿಸುವುದ್ೆೀ ನಮಮ ಈ ಸಂಚಿಕೆರ್
ಮುಖ್ಯ ಉದ್ೆಾೀಶ. ಹಾಗಾಗಿ ಉತುಮ ಆರೆೊೀಗಯಕೆೆ ಸಂಬಂಧಿಸಿದ ಆರ್ಾ ಲೆೀಖ್ನಗಳನುು ಈ ಸಂಚಿಕೆರ್ಲಿಿ ಪ್ರಸುುತ
ಪ್ಡಿಸುತಿುದ್ೆಾೀವೆ.
ಸಮಸು ಕನುಡಿಗರಿಗೆ ರ್ುಗಾದಿ ಹಬಬದ ಶುಭಾಶರ್ಗಳು ಕಳೆದ ವರ್ಯ ಹೆೊಸ ಪ್ರರ್ತುದ ಫ್ಲವಾಗಿ "ಶ್ರೀಗಂಧ"
ರ್ುಗಾದಿ ವಿಶೆೀಷಾಂಕವನುು ಪ್ರಕಾಶನ ಮಾಡಲಾಯಿತು. ಎಲಿ ಓದುಗರೊ ತುಂಬು ಹೃದರ್ದಿಂದ ಈ ಪ್ರರ್ತುಕೆೆ
ಪ್ರೀತಾಾಹ ನಿೀಡಿ ಸಹಕರಿಸಿದಾಕಾೆಗಿ ಸಂಗಮ ವತಿಯಿಂದ ನಿಮಗೆಲಿರಿಗೊ ಧನಯವಾದಗಳು.
ಈ ವರ್ಯವೂ ಅದ್ೆೀ ಭರವಸೆಯಂದಿಗೆ ಹೆೊಸ ಸಂಚಿಕೆರ್ನುು ಸಂಗಮ ಸದಸಯರಿಗೆ ಪ್ರಸುುತ ಪ್ಡಿಸುತಿುದ್ೆಾೀವೆ. ಕಳೆದ
ಸಂಚಿಕೆ ರ್ಲಿಿದಾ ತಪ್ುುಗಳನುು ತಿದಿಾಕೆೊಂಡು ಹೆೊಸ ರೊಪ್ದಲಿಿ ಓದುಗರ ಮುಂದ್ೆ ತರುತಿುದ್ೆಾೀವೆ. ಈ ಸಂಚಿಕೆರ್ನುು
ರ್ಶಸಿಿ ಗೆೊಳಿಸಬೆೀಕೆಂದು ಓದುಗರಲಿಿ ನಮಮ ವಿನಂತಿ
ಕ್ಯಷಕ್ರಿ ಸಮಿತಿ ಸದಸಯ,
ನವಿೋನ ಹನತಮ್ನ್
3