ಆದರೆ ಕಣ್ುುಗಳಲಿಿ ವಯತಾಯಸವೆಂದರೆ, ಕಾಯಮರಾದಂತೆ ಇಲಿಿ ಫೀಟೆೊೀಗಾರಫ್ರಕ್ ಫ್ರಲಂ ಇರುವುದಿಲಿ ಬದಲಿಗೆ ಕಣಿುನ
ಹಿಂಭಾಗದಲಿಿರುವ ರೆೀಟ್ಟನಾದಲಿಿ ಬೆಳಕನುು ಗರಹಿಸುವ ಜೀವ ಕೆೊೀಶಗಳಿರುತುವೆ. ಇವು ಬೆಳಕನುು ಸೆರೆ ಹಿಡಿದು ಆ ಬೆಳಕನುು ವಿದುಯತ್
ಸಂಕೆೀತಗಳಾಗಿ ಪ್ರಿವತಿಯಸಿ ಕಣಿುನ ನರಗಳ ಮೊಲಕ ಮದುಳಿಗೆ ರವಾನಿಸುತುವೆ. ನಮಮ ಮದುಳು ಈ ವಿದುಯತ್ ಸಂಕೆೀತಗಳನುು
ಚಿತರಗಳಾಗಿ ಪ್ರಿವತಿಯಸುವ ಕರಯೆ ಇನುು ಜಟ್ಟಲವಾಗಿರುತುದ್ೆ. ಮಾನವನ ಸುಂದರವಾದ ಮತುು ಕಿರ್ಟಕರವಾದ ಕಣ್ುುಗಳು
ಕವಿಗಳಿಗೆ ಬಹಳ ಆಕರ್ಯಕವಾಗಿ ಕಂಡಿವೆ. ಈ ಕಣ್ುುಗಳು ಮನುರ್ಯನ ಆತಮವನುು ಪ್ರತಿಬಿಂಬಿಸುತುವೆ ಎಂದು ಪ್ರಣ್ಯಾತಮಕವಾಗಿ
ವಿವರಿಸುತಾುರೆ.
ಭಾರತದ
ಮದಲ
ಪ್ರಧಾನ
ಮಂತಿರಯಾದ
ಪ್ಂಡಿತ್
ಜವಾಹರಲಾಲ್
ನೆಹರು
ಅವರು
ಹಿೀಗೆ
ಹೆೀಳುತಾುರೆ,"ಸೌಂದರ್ಯ, ಮೀಡಿ ಮತುು ಸಾಹಸದಿಂದ ತುಂಬಿರುವ ಅದುುತ ಜಗತಿುನಲಿಿ ನಾವು ವಾಸಿಸುತಿುದ್ೆಾೀವೆ. ನಾವು ನಮಮ
ಕಣ್ುುಗಳನುು ಸದ್ಾ ತೆರೆದಿದಾಲಿಿ ಈ ಸಾಹಸಗಳಿಗೆ ಯಾವುದ್ೆೀ ಅಂತಯವಿಲಿದ್ೆ ನಿತಯ
ನೆೊೀಡಬಹುದು". ವಿಶಿ ಕವಿಗಳಾದ
ಕುವೆಂಪ್ುರ್ವರೊ ಕೊಡ ನಮಮ ಸುತುವಿರುವ ಈ ಸುಂದರ ಜಗತಿುನಿಂದ ವಿಸಮರ್ಗೆೊಂಡು, ಈ ಸೌಂದರ್ಯವನುು ನೆೊೀಡಿ,
ಆನಂದಿಸಲು ಸಹಕಾರಿಯಾಗಿರುವ ನಮಮ ಕಣ್ುುಗಳನುು ಸೃಷ್ಟಟ ಮಾಡಿದ ದ್ೆೀವರಿಗೆ ಧನಯವಾದಗಳನುು ಅಪಿಯಸುತಾುರೆ.
ಕಣ್ುುಗಳ ವಿಕಸನದ ಅಧಯರ್ನ ಸುಲಭವಾದದಾಲಿ. ಚಾಲ್ಾಯ ಡಾವಿಯನ್ ನಂತಹ ಮಹಾನುಭಾವರೆೀ ಕಣ್ುುಗಳ ವಿಕಸನವನುು
ವಿವರಿಸಲು ತುಂಬ ಕರ್ಟ ಪ್ಟ್ಟಟದ್ಾಾರೆ. ಕಣ್ುುಗಳನುು, ಸೃಷ್ಟಟವಾದಿಗಳು ದಿೀಘಯಕಾಲದವರೆಗೆ ವಿಕಾಸ ವಾದದ ವಿರುದಧ ಒಂದು ಪ್ರಧಾನ
ಉದ್ಾಹರಣೆಯಾಗಿ ಬಳಸಿದ್ಾಾರೆ. ಇಂತಹ ಸಂಕೀಣ್ಯವಾದ ಮತುು ಬುದಿಧವಂತ ವಿನಾಯಸದಿಂದ ಕೊಡಿದ ಕಣಿುನಂತಹ ಅಂಗವು
ನೆೈಸಗಿಯಕ ಆಯೆೆಯಿಂದ ವಿಕಾಸನಗೆೊಂಡಿರಲು ಸಾಧಯವಿಲಿ ಎಂದು ಹೆೀಳಿದ್ಾಾರೆ. ಕಣಿುನ ಸಂಕೀಣ್ಯವಾದ ರಚ್ನೆರ್ು
'ಬದಲಾಯಿಸಲಾಗದ
ಸಂಕೀಣ್ಯತೆ'ಗೆ
ಒಂದು
ಉದ್ಾಹರಣೆಯಾಗಿದ್ೆ-
ಅಂದರೆ
ಅದು
ಅದರ
ಯಾವುದ್ೆೀ
ಘಟಕಗಳ
ಅನುಪ್ಸಿಥತಿರ್ಲಿಿ ಕಾರ್ಯನಿವಯಹಿಸದ ಒಂದು ವಯವಸೆಥಯಾಗಿದ್ೆ ಮತುು ಆದಾರಿಂದ ಹೆಚ್ುಚ ಪ್ುರಾತನ ರೊಪ್ದಿಂದ ವಿಕಸನಗೆೊಳೆಲು
ಸಾಧಯವಿಲಿ ಎಂದು ಅವರು ವಾದಿಸುತಾುರೆ. ಆದ್ಾಗೊಯ, ಪ್ಳೆರ್ುಳಿಕೆ ದ್ಾಖ್ಲೆಗಳು ಹಾಗು ಜೀವ ಕೆೊೀಶ ಮತುು ಆಣಿಿಕ
ಜೀವಶಾಸರದ (Molecular Biology) ಪ್ರಯೀಗಗಳಿಂದ ಉತೆುೀಜಕ ಫ್ಲಿತಾಂಶಗಳು, ಈ ಸಂಕೀಣ್ಯವಾದ ಕಣ್ುುಗಳು ಸರಳವಾದ
ಪಾರಚಿೀನ ಕಣ್ುುಗಳಿಂದ ಸಣ್ು