Udaygiri House Magazine | Page 8

ನವೋದಯದಮಕ್ಕಳು ನಗು ನಗುತ ಕಲಿವೆವು, ನಗು ನಗುತ ಕಳಿವೆವು, ನವ ಯುಗದ ನವೋದಯದ ಮಕ್ಕಳು ನಾವು. ಸೂರ್ಯೋದಯದ ಸಮಯದಲ್ಲಿ ಮುಂಜಾನೆಮಂಜಿನಲ್ಲಿ ಸೂರ್ಯೋಕಂತಿಯಂತೆ ಅರಳಿವೆವುನಾವು. ಹರಿಯುತಿರುವನದಿಗಿಂತ ಬಿಸುತಿರುವಗಾಳಿಗಿಂತ ಅತ್ಯಂತ ಚುರುಕಾದ ಮಕ್ಕಳು ನಾವು. ಜಾತಿ,ಭಾಷೆ,ಭೆದವಿಲ್ಲದೆ ಕೆಸರಲ್ಲಿರುವ ಕಮಲದಂತೆ ಕೂಡಿಬಾಳೂವ ಮಕ್ಕಳು ನಾವು. -ನಂದನ್ ಹೆಗಡೆ